H.C. Venugopal HC
H.C. Venugopal Editor Environmentalist
H.C. Venugopal HC
H.C. Venugopal Editor Environmentalist

ಪರಿಸರ ಉಳಿದರೆಭವಿಷ್ಯ ಉಳಿಯುತ್ತದೆ

ಪ್ರಕೃತಿ, ಅರಣ್ಯ, ವನ್ಯಜೀವಿ, ಹಸಿರಿನ ಸಂರಕ್ಷಣೆ
ಮತ್ತು ಹಸಿರು ಅಭಿವೃದ್ಧಿಯ ಕುರಿತ ನಿಖರವಾದ ಸುದ್ದಿಗಳನ್ನು ನಿಮ್ಮ ಮುಂದೆ ತರತ್ತಿರುವ ವಿಶ್ವಾಸಾರ್ಹ ಪರಿಸರ ಸುದ್ದಿ ವೇದಿಕೆ.

Latest News

ಹಸಿರು ಜಾಗೃತಿಜನರ ಜವಾಬ್ದಾರಿ

ಮರಗಳು, ನೀರು, ಮಣ್ಣು ಮತ್ತು ಜೀವವೈವಿಧ್ಯವನ್ನು ಕಾಪಾಡುವ ಜನಪರ ಪ್ರಯತ್ನಗಳು ಹಾಗೂ ಪರಿಸರ ಹೋರಾಟಗಳ ಮಹತ್ವದ ಸುದ್ದಿಗಳನ್ನು ಸರಳವಾಗಿ ನಿಮ್ಮ ಬಳಿಗೆ ತರುತ್ತೇವೆ.

Latest News

ಪ್ರಕೃತಿ ರಕ್ಷಣೆನಾಳೆಯ ನೆಮ್ಮದಿ

ಅರಣ್ಯ ಸಂರಕ್ಷಣೆ, ವನ್ಯಜೀವಿ ಸುರಕ್ಷತೆ, ಮಾಲಿನ್ಯ ನಿಯಂತ್ರಣ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಜಾಗೃತಿ ಮೂಡಿಸುವ ವಿಶ್ವಾಸಾರ್ಹ ಪರಿಸರ ವರದಿಗಳು.

Latest News

ಹೆಚ್.ಸಿ. ವೇಣುಗೋಪಾಲ್

ಸಂಪಾದಕರು - ಪರಿಸರ ನ್ಯೂಸ್

ಹೆಚ್.ಸಿ. ವೇಣುಗೋಪಾಲ್ ಅವರು ಕರ್ನಾಟಕದಲ್ಲಿ ಪರಿಸರ ಸಂರಕ್ಷಣೆಯ ಚಳವಳಿಗೆ ಶ್ರದ್ಧೆಯಿಂದ ಕೊಡುಗೆ ನೀಡುತ್ತಿರುವ ಹಿರಿಯ ಪತ್ರಕರ್ತ ಮತ್ತು ಕಾರ್ಯಕರ್ತ.

ಎರಡು ದಶಕಗಳಿಗಿಂತ ಹೆಚ್ಚು ಕಾಲದಿಂದ ಪತ್ರಿಕೋದ್ಯಮ ಮತ್ತು ಹಸಿರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅವರು, ಶಾಲಾ ಮಕ್ಕಳಿಗೆ ಪರಿಸರ ಶಿಕ್ಷಣ, ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಗಳಲ್ಲಿ ನಿಷ್ಠೆಯಿಂದ ಭಾಗವಹಿಸುತ್ತಿದ್ದಾರೆ.

"ಪರಿಸರ ಉಳಿಸೋಣ, ಭವಿಷ್ಯ ನಿರ್ಮಿಸೋಣ" ಎಂಬ ಆಶಯದೊಂದಿಗೆ ಅವರು ಹಲವು ಪರಿಸರ ಚಳವಳಿಗಳನ್ನು ಮುನ್ನಡೆಸಿದ್ದಾರೆ. ಪರಿಸರ ಹೋರಾಟಗಳಲ್ಲಿ ಯುವಜನತೆಗೆ ಪ್ರೇರಣೆಯಾದ ಅವರು, ಹಲವಾರು ಸ್ವಯಂಸೇವಾ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ

H.C. Venugopal
Parisara event

More News

Don't miss daily news

VIDEO NEWS

ಪರಿಸರವಾದಿಗಳ ಆಕ್ರೋಶ ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ...

ಪರಿಸರವಾದಿಗಳ ಆಕ್ರೋಶ ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ...

ಪರಿಸರ ಅಘಾತಕ್ಕೆ ಒಳಗಾಗುವ ಪಿಓಪಿ ಗಣಪತಿ ನಿಷೇಧಿಸಬೇಕು ಜಲ ಸಂರಕ್ಷಣ ಜಲಮೂಲಗಳನ್ನು ರಕ್ಷಿಸೋಣ

ಪರಿಸರವಾದಿಗಳ ಆಕ್ರೋಶ ಬೆಂಗಳೂರಿನಲ್ಲಿ ಮರಗಳ ಮಾರಣ ಹೋಮ...

ಪರಿಸರ ನ್ಯೂಸ್

ಪರಿಸರ ನ್ಯೂಸ್

ಪರಿಸರ ನ್ಯೂಸ್

ಮಧ್ಯ ಪ್ರದೇಶದ ಚಾತ್ಪುರ್ ಜಿಲ್ಲೆಯ ಬಾಜ್ಞಾ ಎಂಬ ಹಳ್ಳಿ ಹತ್ತಿರ ಇರುವ ಭೀಮ ಕುಂಡ ಎಂಬ ಸ್ಥಳ

ಪರಿಸರ ನ್ಯೂಸ್

ಪರಿಸರ ನ್ಯೂಸ್

ಪರಿಸರ ನ್ಯೂಸ್

ಪರಿಸರ ನ್ಯೂಸ್

YOUTUBE VIDEOS

ವೇಣುಗೋಪಾಲ್ ಪರಿಸರ ಪರಿಸರವಾದಿಗಳು

January 1, 2024

August 2, 2023

ಬಿಬಿಎಂಪಿ ಅಧಿಕಾರಿಗಳಿಂದ ಕೆರೆ ಒತ್ತುವರಿ ನಿರ್ಲಕ್ಷ...ಹಸಿರು ನ್ಯಾಯಾಧಿಕರಣದಿಂದ ವರದಿ ನೀಡಲು ಆಗ್ರಹ…

ಕರ್ನಾಟಕ ಸರ್ಕಾರ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ.......

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಕ್ತ ಅಧ್ಯಕ್ಷರ ನೇಮಕ ಮಾಡಲು ಮನವಿ

ಅಪಾರ್ಟ್ಮೆಂಟ್ ವಾಣಿಜ್ಯ ಕಟ್ಟಡಗಳಿಂದ ಕೊಳಚೆ ನೀರು ತಡೆಗೆ ಕಡಿವಾಣ S.T.P ಮೇಲೆ ಸೆನ್ಸರ್ ಕಣ್ಗಾವಲು ನೆಪಮಾತ್ರ.

10 ಲಕ್ಷ ಪರಿಸರ ಅರಿಶಿನ ಗಣಪತಿ ಅಭಿಯಾನಕ್ಕೆ ಚಾಲನೆ- ಪರಿಸರ ಅರಿಶಿನ ಗಣಪತಿಯನ್ನು ಪೂಜಿಸಲು ಸಾರ್ವಜನಿಕರಲ್ಲಿ ಮನವಿ..

January 7, 2024

ಚಿತ್ರದುರ್ಗದ ದಶದಿಕ್ಕುಗಳಲ್ಲೂ ಜೆಸಿಬಿ ಘರ್ಜನೆ..!

Tree Planting Man Facts Video

Parisara.NEWS

ಭಾರತದಲ್ಲಿ ಪತ್ತೆಯಾಗಿದೆ ಗ್ಯಾಸ್ ನಿಕ್ಷೇಪ..! ನಮ್ಮಲ್ಲಿರೋ ಕ್ರೂಡ್ ಆಯಿಲ್​​​ನ ಪ್ರಮಾಣ ಎಷ್ಟು ಗೊತ್ತಾ..?

March 21, 2024

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ. ಮಕ್ಕಳಿಗೆ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ

Venugopal Parisara

ಪರಿಸರಕ್ಕೆ ಗುನ್ನ ಕೋಟಿಗಳಿಗೆ ಕನ್ನ ಹೆಚ್.ಸಿ. ವೇಣುಗೋಪಾಲ್ ಮನದಾಳದ ಮಾತು