ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಮಕ್ಕಳಿಗೆ ಚಿತ್ರ ಸ್ಪರ್ಧೆ ಹಾಗೂ ಸಸಿ ವಿತರಣಾ ಕಾರ್ಯಕ್ರಮ
ದಿನಾಂಕ 3 6 20 25ರ ದಿನಾಂಕದಂದು ಬಾಲ ಭವನ ಕಬ್ಬನ್ ಪಾರ್ಕ್ ನಲ್ಲಿ ಮಕ್ಕಳಿಗೆ ಚಿತ್ರ ಬರೆಯುವ ಸ್ವರ್ಧೆ ಹಾಗೂ ಪರಿಸರದ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಬಾಲಭವನದಲ್ಲಿ ನೂರಾರು ಜನ ಮಕ್ಕಳೊಂದಿಗೆ ಸಸಿ ನೀಡುವ ಕಾರ್ಯಕ್ರಮ ಕಾರ್ಯಕ್ರಮ ಮತ್ತು ಮಣ್ಣಿನ ಸವಕಳಿ ಹಾಗೂ ಜಲ ಸಂವರ್ಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಪರಿಸರ ಅಧಿಕಾರಿಗಳೊಂದಿಗೆ ವೇಣುಗೋಪಾಲ್ ಪರಿಸರ
Comments
Leave a Comment